Wednesday, January 24, 2018

ಯಾಚನೆಯ ದೂರಾನುಭಾವ

ಸೀನು ತೆಗೆದು ಹೇಳಿದಳು ಅವಳೆ
ನೆನೆಯುತಿರುವರು ಆರೋ ಎನ್ನನಿಂದು
ಏನು ಅದು ಗೊಡ್ಡು ಬಿಡು ತರಳೆ
ಎನುತಿರುವೆ ಇಲ್ಲಾ ಆಕ್ಶಿ ಎಂದೆಂದು

No comments:

Post a Comment