Sunday, August 5, 2018

ನಡುಹರೆಯ

ಇದ್ದದ್ದರಲ್ಲೇ ನೆಮ್ಮದಿ ಎಂದರೆ ಪ್ರತಿ ಬೆಳಗು ಬದುಕ ಅಸಹನೀಯವಾಗಿ ನೀಳವಾಗಿಸುವುದು
ಮತ್ತೇನಾದರು ತೊಡಗುವ ಎಂದರೆ ಪ್ರತಿ ಇರುಳು ಬದುಕ ಹತಾಶಕರವಾಗಿ ಕುಬ್ಜಗೊಳಿಸುವುದು 

No comments:

Post a Comment